ಟೈಟಲ್ ಕಾರ್ಡ್ ನಲ್ಲೇ ಇದೆ ಟಗರು ಸಿನಿಮಾ ಸ್ಟೋರಿ | Filmibeat Kannada

2018-02-20 977

ಕಳೆದ ವರ್ಷದಿಂದಲೂ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿರುವ ಟಗರು ಚಿತ್ರದ ಇದೇ ವಾರ (ಫೆ 23) ತೆರೆಗೆ ಬರ್ತಿದೆ. ಶಿವರಾಜ್ ಕುಮಾರ್, ಧನಂಜಯ, ವಸಿಷ್ಠ, ಭಾವನಾ, ಮಾನ್ವಿತಾ ಹರೀಶ್ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಟಗರು ಸಿನಿಮಾವನ್ನ ಟೈಟಲ್ ಕಾರ್ಡ್ ನಿಂದಲೇ ನೋಡಬೇಕಂತೆ. ನೀವು ಟೈಟಲ್ ಕಾರ್ಡ್ ಮಿಸ್ ಮಾಡಿಕೊಂಡರೆ ಸಿನಿಮಾದ ಕಥೆಯನ್ನೇ ಮಿಸ್ ಮಾಡಿಕೊಂಡಂತೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.

Kannada Director Suri has asked the viewers not to miss the Tagaru title card,because it holds a key role, Tagaru starring Shivaraj Kumar, Manvitha Harish, The film is being released on February 23rd

Videos similaires